ನಿನ್ನೆ (ಸಪ್ಟೆಂಬರ್ 7) ದಸರಾ ಹಬ್ಬದ ವಿಶೇಷವಾಗಿ 'ಯುವರತ್ನ' ಟೀಸರ್ ಬಿಡುಗಡೆಯಾಗಿದೆ. ಟೀಸರ್ ಸಖತ್ ಪವರ್ ಫುಲ್ ಆಗಿದ್ದು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. Actor Sanjay Dutt tweets about 'Yuvaratna' movie teaser. The movie is directing by Santhosh Ananddram.